திருத்தங்களை ஒப்பிடு

Firefox ಅನ್ನು ಇತ್ತೀಚಿನ ಆವೃತ್ತಿಗೆ ಪರಿಷ್ಕರಿಸಿ

Revision 104750:

Revision 104750 by omshivaprakash on

Revision 107514:

Revision 107514 by tanu_tanmay on

முக்கிய சொற்கள்:

ಪರಿಷ್ಕರಣೆ ಡೌನ್‌ಲೋಡ್
ಅಭಿವೃದ್ಧಿಪಡಿದ ಡೌನ್‌ಲೋಡ್

தேடல் முடிவுகளின் சுருக்கம்:

ಸಾಮಾನ್ಯವಾಗಿ, Firefox ಸ್ವಯಂಚಾಲಿತವಾಗಿ ಪರಿಷ್ಕರಣೆಗೊಳ್ಳಲು ಹೊಂದಿಸಲಾಗಿದ್ದರೂ ನೀವದನ್ನು ಬೇಕೆಂದಾಗ ಪರಿಷ್ಕರಿಸಬಹುದು. ನಾವು Firefox ಅನ್ನು ವಿಂಡೋಸ್, ಮ್ಯಾಕ್ ಅಥವಾ ಲಿನಕ್ಸ್‌ನಲ್ಲಿ ಪರಿಷ್ಕರಿಸುವುದನ್ನು ನಿಮಗೆ ತೋರಿಸುತ್ತೇವೆ.

உள்ளடக்கம்:

ಸಾಮಾನ್ಯವಾಗಿ, Firefox ಸ್ವಯಂಚಾಲಿತವಾಗಿ ಪರಿಷ್ಕರಣೆಗೊಳ್ಳಲು ಹೊಂದಿಸಲಾಗಿದ್ದರೂ ನೀವದನ್ನು ಬೇಕೆಂದಾಗ ಪರಿಷ್ಕರಿಸಬಹುದು. ಹೇಗೆ ಇಲ್ಲಿ ತಿಳಿಯಿರಿ: <!-- The note BELOW is for Firefox 24 ESR (Extented Support Release). It doens't need to be localized. See https://bugzilla.mozilla.org/show_bug.cgi?id=952549 for the discussion --> {for =fx10,=fx17,=fx24} {for win,mac}{note}'''ಟಿಪ್ಪಣಿ:''' ನೀವು ಕೆಲಸದಲ್ಲಿ Firefox ಪರಿಷ್ಕರಿಸುತ್ತಿದ್ದಲ್ಲಿ, ನಿಮಗೇನಾದರೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಲ್ಲಿ, ನಿಮ್ಮ ಐಟಿ ವಿಭಾಗವನ್ನು ಸಂಪರ್ಕಿಸಿ..{/note}{/for} {/for} <!-- The note ABOVE is for Firefox 24 ESR (Extented Support Release). It doens't need to be localized. --> {for linux} {note}'''ಟಿಪ್ಪಣಿ:''' ನೀವು ನಿಮ್ಮ ಲಿನಕ್ಸ್ ಡಿಸ್ಟ್ರಿಬ್ಯೂಷನ್ ಜೊತೆ ಪ್ಯಾಕೇಜ್ ಆಗಿ ಬಂದಿರುವ Firefox ಅನ್ನು ಬಳಸುತ್ತಿದ್ದಲ್ಲಿ, ನೀವು ಪರಿಷ್ಕರಿಸಿದ ಆವೃತ್ತಿ ಪ್ಯಾಕೇಜ್ ಸಂಗ್ರಹಕ್ಕೆ ಬಿಡುಗಡೆಗೊಳ್ಳುವವರೆಗೆ ಕಾಯಬೇಕಾಗುವುದು. ಈ ಲೇಖನವು ನೀವು ಕೈಯಾರೆ Firefox ಅನುಸ್ಥಾಪಿಸಿದ್ದಲ್ಲಿ ಮಾತ್ರ ಅನ್ವಯವಾಗುತ್ತದೆ (ನಿಮ್ಮ ಡಿಸ್ಟ್ರಿಬ್ಯೂಷನ್‌ನ ಪ್ಯಾಕೇಜ್ ಮ್ಯಾನೇಜರ್ ಬಳಸದೆ).{/note} {/for} #{for not fx29}{for win7,win8}Firefox ಕಿಟಕಿಯ ಮೇಲ್ಬಾಗದಲ್ಲಿ {menu Firefox} ಗುಂಡಿ ಕ್ಲಿಕ್ಕಿಸಿ, {menu ಸಹಾಯ} ಮೆನುಗೆ ಸಾಗಿ ಮತ್ತು {menu Firefox ಬಗ್ಗೆ} ಆಯ್ಕೆ ಮಾಡಿ.{/for}{for winxp,linux}Firefox ಕಿಟಕಿಯ ಮೇಲ್ಬಾಗದಲ್ಲಿ {menu ಸಹಾಯ} ಮೆನು ಕ್ಲಿಕ್ ಮಾಡಿ ಮತ್ತು {menu Firefox ಬಗ್ಗೆ} ಆಯ್ಕೆ ಮಾಡಿ.{/for}{/for}{for fx29}{for win,linux} [[Image:New Fx Menu]] ಮೆನು ಗುಂಡಿ ಕ್ಲಿಕ್ ಮಾಡಿ, ಸಹಾಯ ಕ್ಲಿಕ್ ಮಾಡಿ [[Image:Help-29]] ಮತ್ತು {menu Firefox ಬಗ್ಗೆ} ಆಯ್ಕೆಮಾಡಿ.{/for}{/for}{for mac}ಮೆನು ಪಟ್ಟಿಯಲ್ಲಿ {menu Firefox} ಮೆನು ಕ್ಲಿಕ್ ಮಾಡಿ ಮತ್ತು {menu Firefox ಬಗ್ಗೆ} ಆಯ್ಕೆ ಮಾಡಿ.{/for} #'''Firefox ಬಗ್ಗೆ''' ಕಿಟಕಿ ತೆರೆಯುತ್ತದೆ ಮತ್ತು Firefox ಪರಿಷ್ಕರಣೆಗೆ ಹುಡುಕುವುದನ್ನು ಮತ್ತು ಅವುಗಳನ್ನು ಸ್ವಯಂಚಾಲಿತವಾಗಿ ಡೌನ್ಲೋಡ್ ಮಾಡುವುದನ್ನು ಪ್ರಾರಂಭಿಸುತ್ತದೆ. #;{for win}[[Image:Update Win1 Fx14]]{/for} #ಪರಿಷ್ಕರಣೆಗಳು ಅನುಸ್ಥಾಪನೆಗೆ ಸಿದ್ಧವಾದಾಗ, {button {for not fx34}ಪರಿಷ್ಕರಣೆಗೆ ಮರು ಪ್ರಾರಂಭಿಸಿ{/for}{for fx34}ಪರಿಷ್ಕರಣೆಗೆ Firefox ಮರು ಪ್ರಾರಂಭಿಸಿ{/for}} ಕ್ಲಿಕ್ ಮಾಡಿ. #;{for win}{for not fx34}[[Image:Update Win2 Fx14]]{/for}{for fx34}[[Image:Update Win2 Fx34]]{/for}{/for} {warning}'''ಮಹತ್ವದ್ದು:''' ಪರಿಷ್ಕರಣೆ ಪ್ರಾರಂಭವಾಗದಿದ್ದಲ್ಲಿ, ಸಂಪೂರ್ಣವಾಗದಿದ್ದಲ್ಲಿ ಅಥವಾ ಬೇರಾವುದೇ ತೊಂದರೆ ಇದ್ದಲ್ಲಿ, ದಯವಿಟ್ಟು ಇತ್ತೀಚಿನ Firefox ಆವೃತ್ತಿಯನ್ನು mozilla.org ನಿಂದ ನಿಮ್ಮ ಆಪರೇಟಿಂಗ್ ಸಿಸ್ಟಂಗೆ ಮತ್ತು ಭಾಷೆಗೆ [https://www.mozilla.org/firefox/all/ download] ಮತ್ತು ಅನುಸ್ಥಾಪಿಸಿ. {/warning} ಪರಿಷ್ಕರಣೆ ಸಿದ್ಧತೆಗಳನ್ನು ಬದಲಾಯಿಸಲು, ನೋಡಿ [[Advanced panel - Accessibility, browsing, network, updates, and other advanced settings in Firefox#w_update-tab]].

வரலாற்றுக்கு செல்