ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು

Revision Information
  • Revision id: 93577
  • Created:
  • Creator: Omshivaprakash
  • Comment: First kannada translation for SUMO FAQ
  • Reviewed: ಹೌದು
  • Reviewed:
  • Reviewed by: omshivaprakash
  • Is approved? ಹೌದು
  • Is current revision? ಇಲ್ಲ
  • Ready for localization: ಇಲ್ಲ
Revision Source
Revision Content

ಫೈರ್ಫಾಕ್ಸ್ ವೈಶಿಷ್ಟ್ಯಗಳನ್ನು ಮತ್ತು ಅದನ್ನು ಬಳಸುವಾಗ ನೀವು ಎದುರಿಸುವ ತೊಂದರೆಗಳಿಗೆ ನಿವಾರಣೆಯನ್ನು ವಿವರಿಸುವ ಕೆಲವು ಉಪಯುಕ್ತ ಪುಟಗಳ ಕೊಂಡಿಗಳ ಕಲೆತ ಇಲ್ಲಿದೆ.

ಹೆಚ್ಚು ಕಲಿಯಲು, ನೀವು ಹುಡುಕುತ್ತಿರುವ ಮಾಹಿತಿ ಉತ್ತಮವಾಗಿ ಹೊಂದುವ ಕೊಂಡಿಯ ಮೇಲೆ ಕ್ಲಿಕ್ ಮಾಡಿ:

  • ಮುಖಪುಟ ಹೊಂದಿಸುವುದು ಹೇಗೆ, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
    • ನಿಮ್ಮ ಮುಖಪುಟ ಹೊಂದಿಸಿ ಅಥವಾ ಬದಲಿಸಿ
    • ಪೂರ್ವನಿಯೋಜಿತ ಮುಖಪುಟವನ್ನು ಮರುಸ್ಥಾಪಿಸಿ
    • ತೊಂದರೆಗಳಿವೆಯೇ?
  • ಸುರಕ್ಷಾ ಸ್ಥಿತಿಯನ್ನು ಬಳಸಿ ಫೈರ್ಫಾಕ್ಸ್ ತೊಂದರೆಗಳನ್ನು ನಿವಾರಿಸಿ, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
    • ಫೈರ್ಫಾಕ್ಸ್ ಅನ್ನು ಸುರಕ್ಷಾ ಸ್ಥಿತಿಯಲ್ಲಿ ಪ್ರಾರಂಭಿಸುವುದು ಹೇಗೆ
    • ಸುರಕ್ಷಾ ಸ್ಥಿತಿ ಕಿಟಕಿ
    • ಸುರಕ್ಷಾ ಸ್ಥಿತಿಯಲ್ಲಿ ತೊಂದರೆಗಳನ್ನು ನಿವಾರಿಸುವುದು
    • ಸುರಕ್ಷಾ ಸ್ಥಿತಿ ನಿರ್ಗಮಿಸಿ
    • ಸುರಕ್ಷಾ ಸ್ಥಿತಿ ಕಿಟಕಿಯಲ್ಲಿ ಫೈರ್ಫಾಕ್ಸ್‌ಗೆ ಶಾಶ್ವತ ಬದಲಾವಣೆಗಳನ್ನು ಮಾಡಿ
  • ಫೈರ್ಫಾಕ್ಸ್ ಸ್ಥಗಿತಗೊಂಡಿದೆ ಅಥವಾ ಪ್ರತಿಕ್ರಿಯಿಸುತ್ತಿಲ್ಲ - ಹೇಗೆ ಸರಿಪಡಿಸುವುದು, ಇದು ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
    • ಫೈರ್ಫಾಕ್ಸ್ ಗೊತ್ತು ಗುರಿಯಿಲ್ಲದ ಸಮಯಗಳಲ್ಲಿ ಸ್ಥಗಿತಗೊಳ್ಳುತ್ತದೆ
    • ಫೈರ್ಫಾಕ್ಸ್ ಫ್ಲಾಶ್ ವಿಡಿಯೋಗಳನ್ನು ಪ್ರದರ್ಶಿಸುವಾಗ ಸ್ಥಗಿತಗೊಳ್ಳುತ್ತದೆ
    • ಫೈರ್ಫಾಕ್ಸ್ ಅನ್ನು ಬಹಳ ಸಮಯದವರೆಗೆ ಬಳಸಿದ ನಂತರ ಸ್ಥಗಿತಗೊಳ್ಳುತ್ತದೆ
    • ಫೈರ್ಫಾಕ್ಸ್ ಪರಿಷ್ಕರಿಸಿ
    • ಫೈರ್ಫಾಕ್ಸ್ ಮೊದಲ ಕಿಟಕಿಯನ್ನು ತುಂಬುವಾಗ ಸ್ಥಗಿತಗೊಳ್ಳುತ್ತದೆ
    • ಅಧಿವೇಶನದ ಮರುಜೋಡಣೆಯ ವೇಗ ಹೆಚ್ಚಿಸಿ
    • ಫೈರ್ಫಾಕ್ಸ್ ಕಡತಗಳನ್ನು ಡೌನ್‌ಲೋಡ್ ಮಾಡುವಾಗ ಅಥವಾ ಚಿತ್ರಗಳನ್ನು ಉಳಿಸುವಾಗ ಸ್ಥಗಿತಗೊಳ್ಳುತ್ತದೆ
    • ಫೈರ್ಫಾಕ್ಸ್ ಅನ್ನು ನೀವು ನಿರ್ಗಮಿಸುವಾಗ ಸ್ಥಗಿತಗೊಳ್ಳುತ್ತದೆ